ಪತ್ರಾಗಾರ
ಕಟ್ಟುಕಾಯಿದೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರದ ಅಥವಾ ಖಾಸಗಿ ಸಂಸ್ಥೆಗಳ ದಿನನಿತ್ಯದ ಆಡಳಿತ ವ್ಯವಸ್ಥೆಯಲ್ಲಿ ಸೃಷ್ಟಿಯಾಗುತ್ತಿರುವ ಮುಂದಿನ ಪರಾಮರ್ಶೆಗೆ, ಸಂಶೋಧನೆಗೆ ಅಗತ್ಯವೆಂದು ರಕ್ಷಿಸಿಡಲಾಗುವ ಮುಖ್ಯ ದಾಖಲೆಪತ್ರಗಳು, ಇವನ್ನಿಟ್ಟಿರುವ ಸ್ಥಳ ಮತ್ತು ಇವನ್ನು ರಕ್ಷಿಸಿಕೊಂಡು ಬರಲು ರಚಿತವಾಗಿರುವ ಆಡಳಿತ ವ್ಯವಸ್ಥೆ. ವಿವರಗಳಿಗೆ ಗ್ರ್ರಂಥಾಲಯ ಲೇಖನದ ಆರ್ಕೈವ್ಸ್ ಎಂಬ ಉಪಶೀರ್ಷಿಕೆಯನ್ನು ನೋಡಿ.									*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ